Darshan Birthday : ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ವಿಶೇಷ ರೀತಿಯ ಆಚರಣೆ | FILMIBEAT KANNADA

2019-02-16 58

Challenging Star Darshan is celebrating his birthday today on February 16th. Fans have gathered at Darshan place to wish him. Fans arranged Blood camp as well.This video proves, how people love Darshan

ಇಂದು ಫೆಬ್ರವರಿ 16 ರಂದು ಸ್ಯಾಂಡಲ್ ವುಡ್ ಚಕ್ರವರ್ತಿಯ ಜನುಮದಿನ. ಈ ಹಬ್ಬಕ್ಕಾಗಿ ಅಭಿಮಾನಿಗಳು ಬಕಪಕ್ಷಿಗಳಂತೆ ಕಾಯಿತ್ತಿದ್ದರು. ಆದರೆ ದರ್ಶನ ಅಭಿಮಾನಿಗಳಲ್ಲಿ ಒಂದು ಮನವಿಯನ್ನ ಮಾಡಿಕೊಂಡಿದ್ರು. ಕೇಕ್, ಪಟಾಕಿ ಎಲ್ಲದರ ಬದಲು ಅಕ್ಕಿ ಬೇಳೆ ಸಕ್ಕರೆ ತರುವಂತೆ ಹೇಳಿದ್ರು. ಅದೇ ಪ್ರಕಾರ ದರ್ಶನ ಮನೆಗೆ ಹರಿದು ಬಂತು ಮೂಟೆ ಮೂಟೆ ಅಕ್ಕಿ ಬೇಳೆ ಸಕ್ಕರೆ. ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ರಕ್ತದಾನ ಕೂಡ ಮಾಡುವುದು ಕಂಡುಬಂತು

Videos similaires